flash bulb
ನಾಮವಾಚಕ

ಮಿಂಚು ಬಲ್ಬು; ಹೋಟೋ ತೆಗೆಯಲು ತಾತ್ಕಾಲಿಕ ಬೆಳಕು ನೀಡುವ ಝಳಪುದೀಪದಲ್ಲಿ ಬಳಸುವ, ಲೋಹದ ತಂತಿ ಯಾ ರೇಕನ್ನು ವಿದ್ಯುತ್ತಿನಿಂದ ಉರಿಸುವ ಏರ್ಪಾಟಿರುವ ಬಲ್ಬು.